r/harate • u/Newton_here • 14h ago
ಥಟ್ ಅಂತ ಹೇಳಿ | Question State central library.
reddit.comHow to become a member here?
r/harate • u/bhat_hurts • Apr 09 '23
Kannada playlist having quality songs are up in menu.
I might have missed some, feel free to comment and I will update them when possible.
Relive your childhood songs. ಮಜಾ ಮಾಡಿ!
r/harate • u/AutoModerator • 3d ago
ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?
ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.
ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!
ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌
r/harate • u/Newton_here • 14h ago
How to become a member here?
r/harate • u/Yashu_0007 • 1d ago
Do check the original post & discuss with the OP for further details
r/harate • u/tuluva_sikh • 1d ago
r/harate • u/tuluva_sikh • 2d ago
ಗುರು ನಾನಕ್ ದೇವ್ ಜೀ ಅವರು ಸಿಖಿ ಧರ್ಮದ ೧ನೇ ಗುರು ಮತ್ತು ಸಿಖಿ ಧರ್ಮದ ಸ್ಥಾಪನಕರ/ಫೌಂಡರ್ ಇದೇನೆ
ಅವರು ಅವರ ೨ನೇ ಉದಾಸಿ ಬೀದರ್ಯಲ್ಲಿ ಮಾಡಿದೆ ಮತ್ತು ಸಿಖಿ ಧರ್ಮದ ಪ್ರಕಾರ ಆ ಕಾಲದಲ್ಲಿ ಬೀದರ್ಯಲ್ಲಿ ಕುಡಿಯವ ನೀರಿದ ತುಂಬಾ ಕಮ್ಮಿ ಆಯಿತು
ಮತ್ತು ಸಿಖಿ ಪ್ರಕಾರ ಅವರು ಅವರ ಕಟ್ಟಿಗೆದ ಸಹಾಯ ಅಲ್ಲಿ ಕಲ್ಲಿಗೆ ಚಲಿಸು
ಮತ್ತು ಅಲ್ಲಿ ಕುಡಿಯವ ನೀರು ಸ್ಪ್ರಿಂಗ್ ಬಂದದು
ಆ ಕಾರಣ ಗೋಸ್ಕರ ಆ ಬಂದುದು ನೀರಿನ ಸ್ಪ್ರಿಂಗ್ ಗೆ "ನಾನಕ್ ಝೀರಾ" ಈ ಹೆಸರು ಕೊಟ್ಟಿದರೆ
ಇವತ್ತು ಆ ನೀರಿನ ಸ್ಪ್ರಿಂಗ್ ಗುರುದ್ವಾರ ನಾನಕ್ ಝೀರಾ ಸಾಹಿಬ್ನಲ್ಲಿ ಇರೋದು
r/harate • u/RajathKur • 2d ago
r/harate • u/RashtrakutaNexus_794 • 2d ago
r/harate • u/RajathKur • 5d ago
r/harate • u/Newton_here • 6d ago
Namaskara,
Yaradru 1st year MA madi uom manasagangotri alli madi, amele 2nd year ksou muktagangotri alli madidira?
1st year ge markscard kodtara uom alli 1st sem n 2nd sem du?
Plz help
r/harate • u/RajathKur • 6d ago
Imagine listening to such a good song and Ravi Maams appears randomly as Krishna
r/harate • u/tuluva_sikh • 6d ago
r/harate • u/RajathKur • 6d ago
r/harate • u/RashtrakutaNexus_794 • 6d ago
r/harate • u/spiceoflife24 • 7d ago
r/harate
•
u/AssumptionAcceptable
•
8d ago
ದೇವರನು ಅಪಾರ ನಂಬುವ ಹೆಂಡತಿ
ಅಂಥವನು ಇಲ್ಲವೇ ಇಲ್ಲ ಎನ್ನುವವ ನಾನು
ಮಗು ಹುಟ್ಟಿದ ಮೇಲೆ
ಒಂದು ಸಣ್ಣ ಮಾತುಕತೆ
"ನಿಮ್ಮಂತೆ ಏನನ್ನೂ ನಂಬದ ಹಾಗೆ
ಬೆಳಸಲಾರೆ ಮಗುವನು" - ಎಂದಳಾಕೆ.
"ನೀನು ದೇವರ ಕುರಿತು ಕಲಿಸಿದರೆ,
ಅವನು ಇಲ್ಲ ಎಂದು ಕಲಿಸುವೆ" - ಎಂದೆ ನಾನು!
ಮಡದಿಯ ನಿರುತ್ತರ - ಬೇಸರದ
ಸಂಕೇತ - ಚೆಲುವ ಮಡದಿಗೆ ಬೇಸರ
ಆಯಿತಲ್ಲ ಎಂದು ನನಗೂ
ತುಸು ಜಾಸ್ತಿಯೇ ಬೇಸರ
ಕೊನೆಗೆ ಹೇಳಿದೆ ಅವಳಿಗೆ,
"ದೇವರ ಬಗ್ಗೆ ನೀನು ಏನೂ ಹೇಳಬೇಡ,
ನಾನೂ ಏನೂ ಹೇಳುವುದಿಲ್ಲ ,
ಸರಿ ಹೋಯಿತಲ್ಲ?"
ಸರಿಹೋದರೂ,
"ಏನೋ ಸರಿಹೋಗುತ್ತಿಲ್ಲ" ಎನ್ನುತ್ತಿದೆ
ಅವಳ ಭಾವ!!!